tag:blogger.com,1999:blog-30097073.post2444793965553202397..comments2024-03-13T15:15:19.714+05:30Comments on Raveesh Kumar: ಐ ಪಿ ಎಲ್ ಮಹಾಸಮರಕ್ಕೆ ಕ್ಷಣಗಣನೆRaveesh Kumarhttp://www.blogger.com/profile/02898028390727186228noreply@blogger.comBlogger4125tag:blogger.com,1999:blog-30097073.post-7243778211367548672009-03-23T00:17:00.000+05:302009-03-23T00:17:00.000+05:30ಕಷ್ಟಗಳು ಬ೦ದರೆ ಒ೦ದೊ೦ದಾಗಿ ಬರದೆ ಎಲ್ಲವೂ ಒಟ್ಟೊಟ್ಟಿಗೇ ಎದ...ಕಷ್ಟಗಳು ಬ೦ದರೆ ಒ೦ದೊ೦ದಾಗಿ ಬರದೆ ಎಲ್ಲವೂ ಒಟ್ಟೊಟ್ಟಿಗೇ ಎದುರಿಗೆ ಬ೦ದು ನಿಲ್ಲುತ್ತವ೦ತೆ!Raveesh Kumarhttps://www.blogger.com/profile/02898028390727186228noreply@blogger.comtag:blogger.com,1999:blog-30097073.post-71176058986384842932009-03-23T00:06:00.000+05:302009-03-23T00:06:00.000+05:30ಆರ್ಥಿಕ ಹಿಂಜರಿತ, ಐಪಿಎಲ್ ಸ್ಥಳಾಂತರದ ಜತೆಗೆ ಚುನಾವಣಾ ಖರ್...ಆರ್ಥಿಕ ಹಿಂಜರಿತ, ಐಪಿಎಲ್ ಸ್ಥಳಾಂತರದ ಜತೆಗೆ ಚುನಾವಣಾ ಖರ್ಚು ..... ಏನೇನು ಗಂಡಾಂತರ ಕಾದಿದೆಯೋ ?Shivanandhttps://www.blogger.com/profile/14114189007454553712noreply@blogger.comtag:blogger.com,1999:blog-30097073.post-91204616906235835552009-03-22T22:48:00.000+05:302009-03-22T22:48:00.000+05:30ಸರಿಯಾಗಿ ಗುರುತಿಸಿದ್ದೀಯ ಗುರು. ಐ ಪಿ ಎಲ್ ವಿದೇಶಕ್ಕೆ ರವಾ...ಸರಿಯಾಗಿ ಗುರುತಿಸಿದ್ದೀಯ ಗುರು. ಐ ಪಿ ಎಲ್ ವಿದೇಶಕ್ಕೆ ರವಾನೆಯಾಗಿರುವುದರಿ೦ದ ಸರಕಾರದ ಬೊಕ್ಕಸಕ್ಕೆ ನಷ್ಟ. ಹಾಗೂ ಐ ಪಿ ಎಲ್ ಕೂಟದಿ೦ದ ಲಾಭಗಳಿಸಬಹುದಾಗಿದ್ದ ಹೋಟೆಲ್ ಉದ್ಯಮ, ಸಾರಿಗೆಯ೦ಥಹ ಕ್ಷೇತ್ರಗಳಿಗೂ ಇದು ನು೦ಗಲಾರದ ತುತ್ತು!Raveesh Kumarhttps://www.blogger.com/profile/02898028390727186228noreply@blogger.comtag:blogger.com,1999:blog-30097073.post-69728529551359303392009-03-22T22:43:00.000+05:302009-03-22T22:43:00.000+05:30ಇಂತಹ ಆರ್ಥಿಕ ಹಿಂಜರಿತದ ಸಮಯದಲ್ಲಿ, ಐ ಪಿ ಲ್ ಭಾರತದಿಂದ ಹೊ...ಇಂತಹ ಆರ್ಥಿಕ ಹಿಂಜರಿತದ ಸಮಯದಲ್ಲಿ, ಐ ಪಿ ಲ್ ಭಾರತದಿಂದ ಹೊರಬಿದ್ದದ್ದು, ಆರ್ಥಿಕ ಹಿನ್ನಲೆಯಲ್ಲಿ ಒಳ್ಳೆಯ ಬೆಳವಣಿಗೆಯಲ್ಲ್! ಸರ್ಕಾರದ ಬೊಗಸೆಗೆ ಹರಿಯಬಹುದಾದ ಹಣಕ್ಕೆ ಕುತ್ತು!guruvehttps://www.blogger.com/profile/18082033997786489720noreply@blogger.com